ಕೂಡ್ಲಿಗಿ/ಮಡಿಕೇರಿ: ಗುಂಡುಮುಣು ಗ್ರಾಮ ಪಂಚಾಯ್ತಿಯ ಕ್ಷೇತ್ರ ಸಂಖ್ಯೆ 1ರಲ್ಲಿ ಗಂಡ ಗೆದ್ದು ಹೆಂಡತಿ ಸೋತಿದ್ದಾರೆ.

ಇದನ್ನೂ ಓದಿ.. ಒಂದೇ ಮತದ ಅಂತರದಿಂದ ರೋಚಕ ಗೆಲುವು ಕಂಡ ಅಭ್ಯರ್ಥಿಗಳು

ಎರಡು ಸ್ಥಾನಗಳಿದ್ದ ಈ ಕ್ಷೇತ್ರದಲ್ಲಿ ಒಂದು ಸಾಮಾನ್ಯಕ್ಕೆ ಹಾಗೂ ಒಂದು ಸ್ಥಾನ ಎಸ್ಟಿಗೆ ಮೀಸಲಾಗಿತ್ತು. ಇದರಲ್ಲಿ ಶ್ರೀಕಾಂತ 314 ಪಡೆದು ಗೆಲುವು ಕಂಡಿದ್ದು, ಮತ್ತೊಂದು ಕ್ಷೇತ್ರದಲ್ಲಿ ಅವರ ಪತ್ನಿ ಲಕ್ಷ್ಮೀದೇವಿ 283 ಮತಗಳನ್ನು ಪಡೆದು ಸೋತಿದ್ದಾರೆ. ಇಲ್ಲಿ ಚಂದ್ರಗೌಡ ಎಂಬ ಅಭ್ಯರ್ಥಿ 314 ಮತ ಪಡೆದು ಗೆಲವು ಸಾಧಿಸಿದ್ದಾರೆ.

ತಂಗಿಯನ್ನು ಸೋಲಿಸಿದ ಅಕ್ಕ: ಮಡಿಕೇರಿ: ತಾಲ್ಲೂಕಿನ ಬಿಳಿಗೇರಿ ವಾರ್ಡ್‌ನಿಂದ ಸ್ಪರ್ಧಿಸಿದ್ದ ಬಿ.ಎನ್.ಪುಷ್ಪಾ ಅವರು ತಂಗಿಯ ವಿರುದ್ಧವೇ ಜಯ ಗಳಿಸಿದ್ದಾರೆ. ಪುಷ್ಪಾ ತನ್ನ ಪತಿಯ ಸಹೋದರನ ಪತ್ನಿ ಸುಮಾವತಿ ಪ್ರತಿಸ್ಪರ್ಧಿ ಆಗಿದ್ದರು. ಪುಷ್ಪಾ ಅವರು 97 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.